Latest:

Ur Kannada News

Ur Kannada News

ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು: ವ್ಯಕ್ತಿಯನ್ನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ,ತನಿಖೆಯ ಹೆಸರಲ್ಲಿ ವಶಕ್ಕೆ ಪಡೆದು ವಿಳಂಬ ಮಾಡುವಂತಿಲ್ಲ: ಸುಪ್ರೀಂ ಕೋರ್ಟ್ ತೀರ್ಪು

ತನಿಖೆಯ ಹೆಸರಲ್ಲಿ ವಶಕ್ಕೆ ಪಡೆದು ವಿಳಂಬ ಮಾಡುವಂತಿಲ್ಲ: ಮ್ಯಾಜಿಸ್ಟ್ರೇಟ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ವೋಚ್ಚ ನ್ಯಾಯಾಲಯ

Read More
Ur Kannada News

ರಾಜ್ಯದಲ್ಲಿ ವಕೀಲರ ಮೇಲೆ ಸರಣಿ ದಾಳಿ ಹಿನ್ನೆಲೆ: ‘ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ತಿದ್ದುಪಡಿಗೆ ಆಗ್ರಹಿಸಿ ಬಂಟ್ವಾಳ ಬಾರ್ ಅಸೋಸಿಯೇಷನ್‌ನಿಂದ ಸಿಎಂಗೆ ಮನವಿ –ವಕೀಲರ ಸಂಘದ ಕರೆಗೆ ರಾಜ್ಯಾದ್ಯಂತ ವೃತ್ತಿಬಾಂಧವರ ಒಗ್ಗಟ್ಟು – ಐತಿಹಾಸಿಕ ಹೋರಾಟಕ್ಕೆ ಬಂಟ್ವಾಳ ವಕೀಲರಿಂದ ಪೂರ್ಣ ಬೆಂಬಲ

ಅಡ್ವೊಕೇಟ್ಸ್ ಪ್ರೊಟೆಕ್ಷನ್ ಆಕ್ಟ್’ ತಿದ್ದುಪಡಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲೇ ಕಟ್ಟುನಿಟ್ಟಿನ ಕಾಯಿದೆ ಜಾರಿಗೆ ತರುವಂತೆ ಬಂಟ್ವಾಳ ವಕೀಲರ ಸಂಘದಿಂದ ಸಿಎಂಗೆ ಮನವಿ

Read More
Ur Kannada News

ವಕೀಲರ ಮೇಲಿನ ಸರಣಿ ದೌರ್ಜನ್ಯ ಖಂಡಿಸಿ ಬೃಹತ್ ಹೋರಾಟ,ವಕೀಲರ ಘನತೆಗೆ ಧಕ್ಕೆಯಾದರೆ ಸಹಿಸಲ್ಲ, ವಕೀಲರ ಒಗ್ಗಟ್ಟು ಪ್ರದರ್ಶಿಸಲು ನಾರಾಯಣಸ್ವಾಮಿ ಜಿ ಅವರಿಂದ ವಕೀಲ ಮಿತ್ರರಿಗೆ ಜಾಗೃತ ಕರೆ

ಒಬ್ಬ ವಕೀಲನಿಗೆ ಅನ್ಯಾಯವಾದರೂ ಇಡೀ ಸಮುದಾಯ ಬೆನ್ನಿಗೆ ನಿಲ್ಲಲಿದೆ, 03.11.2026 ಮಂಗಳವಾರ ರಾಜ್ಯಾದ್ಯಂತ ಬೃಹತ್ ವಕೀಲರ ಮುಷ್ಕರ:

Read More
Ur Kannada News

ಸಾಧನೆಗೆ ಸಂದ ನೈಜ ಗೌರವ: ಪುತ್ತೂರು ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ವಕೀಲ ಹಾಗೂ ಶಿಕ್ಷಣ ಪ್ರೇಮಿ ಎಂ.ಪಿ. ಅಬೂಬಕ್ಕರ್

ನ್ಯಾಯಾಂಗದಿಂದ ಶಿಕ್ಷಣ ಕ್ಷೇತ್ರದವರೆಗೆ ಅನನ್ಯ ಸೇವೆ: ಹಿರಿಯ ವಕೀಲ ಎಂ.ಪಿ. ಅಬೂಬಕ್ಕರ್ ಅವರಿಗೆ ಇಂದು ರಾಜ್ಯೋತ್ಸವ ಪ್ರಶಸ್ತಿ ಸನ್ಮಾನ

Read More
Ur Kannada News

ಶೇಕಡಾ 38%ರಷ್ಟು ಕ್ರಿಮಿನಲ್ ಕೇಸುಗಳು ಚೆಕ್ ಅಮಾನ್ಯಕ್ಕೆ ಸಂಬಂಧಿಸಿದ್ದು , ಗಂಭೀರ ವಿಚಾರಣೆಗಳಿಗೆ ಅಡ್ಡಿಯಾಗುತ್ತಿದೆ ಎಂದ ಹೈಕೋರ್ಟ್ ಜಡ್ಜ್

ಚೆಕ್ ಕೊಡುವ ಮುನ್ನ ಎಚ್ಚರವಿರಲಿ, ನ್ಯಾಯಲಯಗಳಲ್ಲಿ ಹೆಚ್ಚುತ್ತಿದೆ ಚೆಕ್ ಅಮಾನ್ಯ ಪ್ರಕರಣಗಳು, ಇದು ನ್ಯಾಯಾಲಯಗಳಲ್ಲಿ ಕೊಲೆ ಸೇರಿದಂತೆ ಇತರ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿಗೆ ದೊಡ್ಡ ಅಡ್ಡಿಯನ್ನು ಉಂಟು ಮಾಡುತ್ತಿದೆ

Read More
Ur Kannada News

ನೂರಾರು ಯುವಕರ ಬದುಕು ರೂಪಿಸಿದ ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್‌ಗೆ ಒಲಿದ ಜಿಲ್ಲಾ ಪ್ರಶಸ್ತಿ 

ಶಿಕ್ಷಣ ಕ್ಷೇತ್ರಕ್ಕೆ ಅನನ್ಯ ಕೊಡುಗೆ: ರಫೀಕ್ ಮಾಸ್ಟರ್ ಅವರಿಗೆ ‘ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ – 2026’ ಗರಿಮೆ

Read More
Ur Kannada News

ವಕೀಲರಿಗೆ ಸಿಗಬೇಕಿದೆ ತುರ್ತು ರಕ್ಷಣೆ: ಬೆಂಗಳೂರು ವಕೀಲರ ಸಂಘದ ಸರ್ವ ಸದಸ್ಯರ ಸಭೆಗೆ ರಾಕೇಶ್ ಎಸ್. ಎನ್. ಆಗ್ರಹ

ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ ಹೋರಾಟದ ಕರೆ: ಬೆಂಗಳೂರು ವಕೀಲರ ಸಂಘದ ಸರ್ವ ಸದಸ್ಯರ ಸಭೆಗೆ ಮನವಿ

Read More
Ur Kannada News

ಕಾನೂನುಬದ್ಧ ಮಾಂಸ ಸಾಗಾಟಕ್ಕೆ ಅಡ್ಡಿಪಡಿಸಿದರೆ ಬೀಳಲಿದೆ 10 ವರ್ಷ ಜೈಲು ಶಿಕ್ಷೆ, ಕಾನೂನುಬದ್ಧ ಮಾಂಸ ಸಾಗಾಟ ವಾಹನ ತಡೆದವರ ವಿರುದ್ಧ FIR ದಾಖಲಿಸಲು ಆದೇಶ: ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ 

ಕಾನೂನುಬದ್ಧ ಮಾಂಸ ಸಾಗಾಟ ತಡೆಯುವುದು ಅಪರಾಧ: 10 ವರ್ಷಗಳವರೆಗೆ ಜೈಲು ಶಿಕ್ಷೆಯ ಎಚ್ಚರಿಕೆ ನೀಡಿದ ಪೊಲೀಸ್ ಆಯುಕ್ತರು

Read More
Ur Kannada News

ಜುನೈದ್ ಮತ್ತು ಅಫ್ರಾಝ್ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾದ ಬಿಜೆಪಿ, ಮನೆಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದ ನಿಯೋಗ, ಸಂಕಷ್ಟದಲ್ಲಿರುವ ಕುಟುಂಬಕ್ಕೆ ಕಾನೂನು ಹಾಗೂ ಆರ್ಥಿಕ ನೆರವಿನ ಭರವಸೆ

ಉಳ್ಳಾಲ: ಅಪಘಾತದಲ್ಲಿ ಮೃತಪಟ್ಟ ಕಿನ್ಯ–ಉಕ್ಕುಡದ ಯುವಕರ ಮನೆಗೆ ಬಿಜೆಪಿ ನಿಯೋಗ ಭೇಟಿ; ಕಾನೂನು ಹೋರಾಟದ ಭರವಸೆ.

Read More