ಅಮೆರಿಕದಲ್ಲಿ ಸಾಧನೆ ಮೆರೆದ ಭಾರತೀಯ ಮೂಲದ ಲುಬ್ನಾ ಖಾಜಿ: ನ್ಯೂಜೆರ್ಸಿಯ ಮೊದಲ ಮುಸ್ಲಿಂ ಮಹಿಳಾ ಜಡ್ಜ್ ಆಗಿ ಐತಿಹಾಸಿಕ ನೇಮಕ
ನ್ಯೂಜೆರ್ಸಿ ರಾಜ್ಯದ ಇತಿಹಾಸದಲ್ಲೇ ಈ ಹುದ್ದೆಗೆ ಆಯ್ಕೆಯಾದ ಪ್ರಥಮ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನ್ಯೂಜೆರ್ಸಿಯ ಗವರ್ನರ್ ಫಿಲ್ ಮರ್ಫಿ ಅವರ ನಾಮನಿರ್ದೇಶನ ಹಾಗೂ ರಾಜ್ಯ ಸೆನೆಟ್ನ ಅಧಿಕೃತ ಅನುಮೋದನೆಯೊಂದಿಗೆ ಇತ್ತೀಚೆಗೆ ಇವರ ಪ್ರಮಾಣವಚನ ಸಮಾರಂಭ ನೆರವೇರಿತು.
ಅಮೆರಿಕದಲ್ಲೇ ಕಾನೂನು ಶಿಕ್ಷಣ ಪೂರೈಸಿ

