Ur Kannada News

Ur Kannada News

ದಕ್ಷಿಣ ಕನ್ನಡ ಕಾಂಗ್ರೆಸ್‌ಗೆ ಹೊಸ ಸಾರಥಿ: ಪದ್ಮರಾಜ್ ಆರ್. ರಾಮಯ್ಯ

ಬಿ. ಜನಾರ್ದನ ಪೂಜಾರಿಯವರ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಅವರ ಜೊತೆ ನಿಂತು ಶ್ರಮಿಸಿದ್ದ ಪದ್ಮರಾಜ್, ಕಳೆದ 25 ವರ್ಷಗಳಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ

Read More
Ur Kannada News

ಯು.ಟಿ. ಖಾದರ್ ಅವರ ಕ್ರಿಯಾಶೀಲತೆಯ ಹಿಂದಿನ ಬೆನ್ನೆಲುಬು:ಲಿಬ್ ಝತ್

ಲಿಬ್ ಝತ್ ಕೈಯಲ್ಲಿ ನಾಲ್ಕು ಮೊಬೈಲ್ ಗಳಿವೆ. ಈ ನಾಲ್ಕೂ ಮೊಬೈಲ್ ಗಳು ಸದಾಕಾಲ ರಿಂಗಣಿಸುತ್ತದೆ, ಅದಕ್ಕೆ ಹಗಲು-ರಾತ್ರಿ ಎಂಬ ವ್ಯತ್ಯಾಸವಿಲ್ಲ. ಸಚಿವರ ಜೊತೆಗೆ ಲಿಬ್ ಝತ್ ಇದ್ದರೆ ಒಂದು ಫೋನ್ ಡಿಸ್ಕನೆಕ್ಟ್ ಆದಾಗ ಮತ್ತೊಂದು ಸಚಿವರ ಕಿವಿಗೆ ಹೋಗಲು ರೆಡಿಯಾಗಿರುತ್ತದೆ

Read More
Ur Kannada News

ಕಿಕ್ಕಿರಿದು ತುಂಬಿದ್ದ ಹೈಕೋರ್ಟ್ ಕಲಾಪ, 10 ಗಂಟೆಗಳ ನಿರಂತರ ಕಲಾಪ: ದೇಶದ ಹೈಕೋರ್ಟ್‌ಗಳ ಇತಿಹಾಸದಲ್ಲೇ ಹೊಸ ಹೆಜ್ಜೆ ಮೂಡಿಸಿದ ನ್ಯಾ. ನಾಗಪ್ರಸನ್ನ

ನ್ಯಾಯದಾನದಲ್ಲಿ ನ್ಯಾ. ನಾಗಪ್ರಸನ್ನ ಐತಿಹಾಸಿಕ ಮೈಲಿಗಲ್ಲು,ನ್ಯಾಯಮೂರ್ತಿಗಳಿಗೆ ವ್ಯಾಪಕ ಪ್ರಶಂಸೆ, ರೈತ ಸಂಘದ ಕ್ಷೀರಾಭಿಷೇಕ

Read More
Ur Kannada News

ಬೋಳಿಯಾರಿನ ಗ್ರಾ.ಪಂ. ಮಾಜಿ ಸದಸ್ಯ ಮಾಧವ್ ಬೆಳ್ಚಡ ಅವರ ಪುತ್ರಿ ಪ್ರತೀಕ್ಷಾ ಎಂ. ವೈದ್ಯರಾಗಿ ಸಾಧನೆ: ಶುಭಾಶಯಗಳ ಮಹಾಪೂರ

ಗುತ್ತಿಗೆದಾರ ಹಾಗೂ ಹಲವು ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸರ್ವಜನರ ಪ್ರೀತಿಗೆ ಪಾತ್ರರಾಗಿರುವ ಮಾಧವ ಬೆಳ್ಚಡ ಅವರ ಪುತ್ರಿ

Read More
Ur Kannada News

ಚಿತ್ರರಂಗದಿಂದ ನ್ಯಾಯಾಂಗ ಕ್ಷೇತ್ರದವರೆಗೆ: ರಮೇಶ್ ಅರವಿಂದ್ ಜೊತೆ ನಟಿಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ

ನ್ಯಾಯಾಂಗ ಕ್ಷೇತ್ರಕ್ಕೆ ಪೂರ್ಣಪ್ರಮಾಣದಲ್ಲಿ ಧುಮುಕುವ ಮೊದಲು, ಅಂದರೆ 27 ವರ್ಷಗಳ ಹಿಂದೆ ಅವರು ವಕೀಲರಾಗಿದ್ದಾಗ, ಕನ್ನಡದ ಜನಪ್ರಿಯ ಚಲನಚಿತ್ರ ‘ಹೂಮಳೆ’ಯಲ್ಲಿ ನಟಿಸಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ರಮೇಶ್ ಅರವಿಂದ್ ನಾಯಕನಾಗಿ ಹಾಗೂ ಸುಮನ್ ನಗರ್ಕರ್ ನಾಯಕಿಯಾಗಿ ಅಭಿನಯಿಸಿದ್ದರು.

Read More
Ur Kannada News

135 ನಿಮಿಷಗಳಲ್ಲಿ 250 ಕೇಸ್ ಇತ್ಯರ್ಥ: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿಂದ ಹೊಸ ದಾಖಲೆ

ಪ್ರತಿ ಕೇಸ್‌ಗೆ ಕೇವಲ 32 ಸೆಕೆಂಡ್ ,ಕರ್ನಾಟಕ ಹೈಕೋರ್ಟ್‌ನಲ್ಲಿ ಜಡ್ಜ್ ನಾಗಪ್ರಸನ್ನ ಕ್ಷಿಪ್ರ ನ್ಯಾಯದಾನ

Read More
Ur Kannada News

SDTU ದೇರಳಕಟ್ಟೆ ಬ್ಲಾಕ್ ಸಮಿತಿ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಉಸ್ಮಾನ್ ಮಲಾರ್,ಕಾರ್ಯದರ್ಶಿಯಾಗಿ ಅನ್ಸಾರ್ ದೇರಳಕಟ್ಟೆ ಅಯ್ಕೆ

ದೇರಳಕಟ್ಟೆಯಲ್ಲಿ ನಡೆದ ಸಭೆಯಲ್ಲಿ SDTU ಜಿಲ್ಲಾಧ್ಯಕ್ಷರಾದ ರಹಿಮಾನ್ ಬೋಳಿಯಾರ್ ಅವರ ನೇತೃತ್ವದಲ್ಲಿ ನೂತನ ಬ್ಲಾಕ್ ಸಮಿತಿಯನ್ನು ರಚಿಸಲಾಯಿತು.

Read More
Ur Kannada News

ಆರೋಗ್ಯ ಇಲಾಖೆಯಲ್ಲಿ ಉದ್ಯೋಗಪರ್ವ: 7 ಸಾವಿರ ಸಿಬ್ಬಂದಿ ನೇಮಕಾತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್, ಸಚಿವ ಯು.ಟಿ. ಖಾದರ್ ಅವರ ಕನಸಿನ ಯೋಜನೆಗೆ ಸಚಿವ ಸಂಪುಟ ಅಸ್ತು

ಆರೋಗ್ಯ ಸಚಿವರಾಗಿ ಈಗಾಗಲೇ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ರಾಜ್ಯಾದ್ಯಂತ ಅಪಾರ ಜನಮನ್ನಣೆ ಗಳಿಸಿರುವ ಯು.ಟಿ. ಖಾದರ್ ಅವರ ಸಾಧನೆಯ ಪಟ್ಟಿಗೆ

Read More
Ur Kannada News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ‘ಭಾರತ ಜೋಡೋ ಯುವ ಸಂಘ’ ಸಮನ್ವಯಕಾರರಾಗಿ ಅಬ್ದುಲ್ ರಝಾಕ್ ಕುಕ್ಕಾಜೆ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರ ಅಧಿಕೃತ ಆದೇಶದಂತೆ, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಹಾಗೂ ಕಾಂಗ್ರೆಸ್ ಪಕ್ಷದ ಕ್ರಿಯಾಶೀಲ ನಾಯಕರಾದ ರಜಾಕ್ ಕುಕ್ಕಾಜೆ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ‘ಭಾರತ ಜೋಡೋ ಯುವ ಸಂಘಗಳ’ ರಚನೆ ಹಾಗೂ ಸಮನ್ವಯ ಜವಾಬ್ದಾರಿಗೆ ನೇಮಕ ಮಾಡಲಾಗಿದೆ.

Read More