ಯುವ ನಾಯಕತ್ವಕ್ಕೆ ಹೊಸ ಮೆರಗು: ಯುವಕರ ನೆಚ್ಚಿನ ನಾಯಕನಾಗಿ ಮಿಂಚುತ್ತಿರುವ ಅಝೀಝ್ ಬೋಳಿಯಾರ್
ತಮ್ಮ ಸಿದ್ಧಾಂತ ಮತ್ತುನಿಲುವಿನಲ್ಲಿ ಎಂದೂ ರಾಜಿ ಮಾಡಿಕೊಳ್ಳದ ಅಜೀಝ್ ಬೋಳಿಯಾರ್ ಅವರು, ಇಂದು ಯುವಕರು ಮತ್ತು ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರ ಪ್ರೀತಿ-ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮಾಜಮುಖಿ ಕಾರ್ಯಗಳ ಮೂಲಕ ಯುವ ನಾಯಕತ್ವಕ್ಕೆ ಮಾದರಿಯಾಗಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
Read More
