SDTU ರಾಜ್ಯ ಸಮಿತಿ ಸದಸ್ಯ, ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್ಗೆ ಸನ್ಮಾನ
ಶ್ರಮಿಕರ ಬಾಳಿಗೆ ಆಸರೆಯ ಬೆಳಗು: ರಹಿಮಾನ್ ಬೋಳಿಯಾರ್ ಅವರಿಗೆ ಬಜಪೆಯಲ್ಲಿ ಗೌರವದ ಮೆರುಗು,ತಮಗೆ ನೀಡಿದ ಯಾವುದೇ ಉಸ್ತುವಾರಿ ಮತ್ತು ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿ ಸಂಘಟನೆಗೆ ಹೆಚ್ಚಿನ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಇವರ ಅಪಾರ ಸಾಮಾಜಿಕ ಕಳಕಳಿ, ವಿಶೇಷವಾಗಿ ಕಾರ್ಮಿಕರ ಮತ್ತು ಶ್ರಮಿಕ ವರ್ಗದ ಹಕ್ಕುಗಳಿಗಾಗಿ ಸದಾ ಮುಂಚೂಣಿಯಲ್ಲಿದ್ದು ಅವರ ಹಕ್ಕಿನ ಧ್ವನಿಯಾಗಿ ಹೋರಾಡುವ ನಾಯಕತ್ವ ಗುಣ
Read More
